
ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಬೈಲಹೊಂಗಲ: ಧಾರ್ಮಿಕ ಸಂಸ್ಕಾರದ ಅರಿವು ಜಾತ್ರೆಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಯಿಂದ ಮನುಷ್ಯನಿಗೆ ಲಭಿಸುತ್ತದೆ ಪ್ರತಿಯೊಬ್ಬರು ಜಾತಿಮತ ಎನ್ನದೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕೆಂದು ವೇದಮೂರ್ತಿ ಪುರವಂತ ಪಂಚಪ್ಪ ಬನ್ನೂರ ಹೇಳಿದರು.ಸಮೀಪದ ಹೊಸೂರ








