
ಅನ್ನ ದಾಸೋಹದ ಮೂಲಕ ರಾಮೋತ್ಸವ ಆಚರಿಸಿದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಸದ್ಭಕ್ತ ಸಮೂಹ
ಯಾದಗಿರಿ/ಗುರುಮಠಕಲ್: ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತನ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ರಾಮ ನವಮಿಯನ್ನು ನಿನ್ನೆ ಸಾಯಂಕಾಲ ಶ್ರೀ ವೀರಭದ್ರೇಶ್ವರ ಸ್ವಾಮಿ