
ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಲೆಮಾರಿ ಸಮುದಾಯದ ಅವಶ್ಯಕತೆ ಇದೆ : ಡಾ.ಕೆ.ಎಂ.ಮೈತ್ರಿ
ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಈರಣ್ಣಕ್ಯಾಂಪಿನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡುಕಟ್ಟುಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಭಾನುವಾರ ಆಯ್ಕೆಗೊಳಿಸಲಾಯಿತು.ಡಾ.ಕೆ.ಎಂ.ಮೈತ್ರಿ (ರಾಜ್ಯಾಧ್ಯಕ್ಷ), ಕುಪ್ಪೆ ನಾಗರಾಜ (ಕಾರ್ಯಾಧ್ಯಕ್ಷ), ಸಣ್ಣ