
ಸತ್ಯ ಶುದ್ಧ ಕಾಯಕ ಮಾಡುವ ವ್ಯಕ್ತಿ ಮಾತ್ರ ನಿಜವಾದ ದೇವರು: ಗುರು ಮಹಾಂತ ಶ್ರೀ
ಬಾಗಲಕೋಟೆ/ ಹುನಗುಂದ:ಬಸವಾದಿ ಶರಣರು ಜಗತ್ತಿಗೆ ಕೊಟ್ಟ ವಚನ ಸಾಹಿತ್ಯವು ಕಾಯಕದ ಮಹಿಮೆಯು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂಸತ್ಯ ಶುದ್ಧ ಕಾಯಕಮಾಡಿದ ವ್ಯಕ್ತಿ ಮಾತ್ರ ನಿಜವಾದ ದೇವರು ಎಂದು ಬಸವಾದಿ ಶರಣರುತಮ್ಮ ವಚನಗಳ ಮೂಲಕ ಅರಿವು ಮೂಡಿಸಿದ್ದಾರೆ








