
ಕಂಪ್ಲಿ ತಾಲೂಕು ಅಕ್ಕಿ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಟಿ. ಬದ್ರಿನಾಥ ಶ್ರೇಷ್ಠಿ ಆಯ್ಕೆ
ಬಳ್ಳಾರಿ/ ಕಂಪ್ಲಿ : ಕಳೆದ ದಶಕದ ಇತಿಹಾಸವನ್ನು ಹೊಂದಿರುವ ಕಂಪ್ಲಿ ತಾಲ್ಲೂಕು ಅಕ್ಕಿ ವ್ಯಾಪಾರಸ್ಥರ ಸಂಘಕ್ಕೆ ಪಟ್ಟಣದ ಎಪಿಎಂಸಿಯಲ್ಲಿ ಬುಧವಾರ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಕಳೆದ ವಾರ ನಡೆದ ತಾಲ್ಲೂಕಿನ ಎಲ್ಲಾ ಅಕ್ಕಿ








