
ಶ್ರೀರಾಮನವಮಿ ನಿಮಿತ್ತ ಸನಾತನ ಸಂಸ್ಥೆಯಿಂದ ವಿವಿಧೆಡೆ ರಾಮನಾಮ ಸಂಕೀರ್ತನೆ ಆಯೋಜನೆ
ಜಿಲ್ಲಾದ್ಯಂತ ಬಾಲಸಂಸ್ಕಾರ ವರ್ಗಗಳಲ್ಲಿ ಸಾಮೂಹಿಕ ರಾಮನಾಮ ಪಠಣ ದಕ್ಷಿಣ ಕನ್ನಡ (ಮಂಗಳೂರು) :ಶ್ರೀ ವಿಷ್ಣುವಿನ ಏಳನೆಯ ಅವತಾರ ಶ್ರೀರಾಮ ಇವರ ಜಯಂತಿಯ ಪ್ರಯುಕ್ತ ಶ್ರೀ ರಾಮನವಮಿ ಆಚರಿಸುತ್ತಾರೆ. ಚೈತ್ರ ಶುದ್ಧನವಮಿಗೆ ರಾಮನವಮಿ ಎಂದು ಹೇಳುತ್ತಾರೆ.