
ಡಿಸೆಂಬರ್ 29ರಂದು ಕೋಲಿ ಕಬ್ಬಲಿಗ ಸಮಾಜದ ಬೃಹತ್ ಸ್ವಾಭಿಮಾನಿ ಪ್ರತಿಭಟನೆ.
ಯಾದಗಿರಿ/ ಗುರುಮಠಕಲ್ : ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಪರ್ಯಾಯ ಜನಾಂಗಗಳನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿ, ಡಿಸೆಂಬರ್ 29ರಂದು ಕಲಬುರಗಿ ನಗರದಲ್ಲಿ ಕೋಲಿ ಸಮಾಜದ ಬೃಹತ್ ಪ್ರತಿಭಟನೆ ನಡೆಯಲಿದೆ







