ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ರಾಮಸಾಗರದಲ್ಲಿ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಸಂಭ್ರಮದ ಜೋಡಿ ಮಹಾರಥೋತ್ಸವ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಾಧ್ಯ ದೈವ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವವು ಗೌರಿ ಹುಣ್ಣಿಮೆಯ ದಿನವಾದ ಅತ್ಯಂತ ಶ್ರದ್ಧೆ, ಭಕ್ತಿ, ಸಡಗರ, ಸಂಭ್ರಮಗಳಿಂದ ಜರುಗಿತು.ಈ ರಥೋತ್ಸವವು

Read More »

ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಕೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೂಡಲೇ ಸ್ತ್ರೀರೋಗ, ಪ್ರಸೂತಿ ತಜ್ಞರು ಸೇರಿದಂತೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ, ಪಟ್ಟಣದ ವಿವಿಧ ದಲಿತ ಸಂಘಟನೆಗಳು ತಹಶೀಲ್ದಾರ್ ಜೂಗಲ್ ಮಂಜುನಾಯಕ ಅವರಿಗೆ ಮನವಿ

Read More »

ಕಂಪ್ಲಿಯಲ್ಲಿ ವೀರಭದ್ರೇಶ್ವರರ 17ನೇ ವಾರ್ಷಿಕೋತ್ಸವ ಹಾಗೂ ಗಂಗೆಸ್ಥಳ, ಗುಗ್ಗಳ ಸೇವೆ ಮತ್ತು ಅಗ್ನಿಕುಂಡ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ 17ನೇ ವಾರ್ಷಿಕೋತ್ಸವ, ಗಂಗೆಸ್ಥಳ ಹಾಗೂ ಅಗ್ನಿಕುಂಡ ಹಾಯುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.ಸಮೀಪದ ಯಲ್ಲಮ್ಮ ಕ್ಯಾಂಪಿನಲ್ಲಿ ಗಂಗೆ ಪೂಜೆಯನ್ನು ನೆರವೇರಿಸಿದ ನಂತರ

Read More »

ಅನಿರೀಕ್ಷಿತ ಮಳೆಗೆ ತೊಯ್ದು ಮೆಕ್ಕೆ ಜೋಳ : ನೆಲಕ್ಕೊರಗಿದ ಭತ್ತದ ಬೆಳೆ : ಆತಂಕದಲ್ಲಿ ಅನ್ನದಾತರು

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಲ್ಲಿ ಸುರಿದ ಮಳೆಗೆ ಕಟಾವು ಮಾಡಿ ಒಣಗಿಸಲು ಹಾಕಿದ್ದ ಮೆಕ್ಕೆ ಜೋಳ ತೊಯ್ದು ತೊಪ್ಪೆಯಾಗಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೊರಗಿದೆ.ಕಳೆದ ವಾರ ಸೈಕ್ಲೋನ್ ಅಪ್ಪಳಿಸಿದ್ದರಿಂದ ಕಟಾವು ಮಾಡಿದ

Read More »

ಎಪಿಡಿ ಆಲದಮರ ಸಂಸ್ಥೆ ಸಹಯೋಗ | ಮಾನಸಿಕ ಅಸ್ವಸ್ಥರ ಸ್ಥಳಾಂತರ.

ಯಾದಗಿರಿ/ಗುರುಮಠಕಲ್: ನ. 06 ಗುರುವಾರ. ವಿಕಲಚೇತನ ಸ್ನೇಹಿ ಸಂಸ್ಥೆಯಾದ ಎಪಿಡಿ ಹಾಗೂ ಮನೋವೃಕ್ಷ ಆಲದಮರ ಸಂಸ್ಥೆ ಸಹಯೋಗದೊಂದಿಗೆ ಪಟ್ಟಣದಲ್ಲಿನ ಇಬ್ಬರು ಮಾನಸಿಕ ಅಸ್ವಸ್ಥರನ್ನು ಆರೈಕೆಗಾಗಿ ಯಾದಗಿರಿ ವೈಜ್ಞಾನಿಕ ಸಂಸ್ಥೆಗೆ ಸ್ಥಳಾಂತರಿಸಲಾಯಿತು. ಕಳೆದ ಹಲವು ದಿನಗಳಿಂದ

Read More »

ಸ್ವಾಮೀಜಿಗಳನ್ನು ಬೈದ ಸ್ವಾಮಿ ವಿರುದ್ಧ ಪ್ರತಿಭಟನೆ ಏಕಿಲ್ಲ? ಸಂಗಮೇಶ ಎನ್ ಜವಾದಿ ಪ್ರಶ್ನೆ

ಬೀದರ್: ಚುನಾವಣೆ ಬಂದಾಗ ಮಠಗಳು ಬೇಕು, ಮಠಗಳ ಭಕ್ತರು ಬೇಕು. ಆದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಸ್ವಾಮಿಗಳನ್ನು ತುಚ್ಛವಾಗಿ ಬೈದ ಸ್ವಾಮೀಜಿ ವಿರುದ್ಧ ರಾಜಕೀಯ ನಾಯಕರು(ಮಾನ್ಯ ಈ ನಾಡಿನ ಗೌರವಾನ್ವಿತ ಸಚಿವರಾದ ಶರಣ

Read More »

ಧರ್ಮಸ್ಥಳ ಯೋಜನೆಯಿಂದ ದೇವಾಲಯ ಅಭಿವೃದ್ಧಿಗೆ ₹ 2 ಲಕ್ಷ ದೇಣಿಗೆ

ವಿಜಯಪುರ: ಜಿಲ್ಲೆಯ ತೊರವಿ ಕಾರ್ಯಕ್ಷೇತ್ರದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾ ಅಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸಿದ್ಧಲಿಂಗೇಶ್ವರ ಮಹಾಮಠದ ದೇವಸ್ಥಾನದ ಕಟ್ಟಡಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 2 ಲಕ್ಷ ದೇಣಿಗೆ ನೀಡಿದರು.

Read More »

ಕರ್ನಾಟಕ ಭೀಮ್ ಸೇನೆ ತಾಲೂಕು ಅಧ್ಯಕ್ಷರಾಗಿ ರಮೇಶ್ ಕುಡಹಳ್ಳಿ ಆಯ್ಕೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಭೀಮ್ ಸೇನೆ ರಾಜ್ಯ ಅಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರು ಸಂಜು ಬೋಸಲೇ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಕರ್ನಾಟಕ

Read More »

ಬೋಡಬಂಡಾ ರಥೋತ್ಸವ ಸಂಪನ್ನ

ಗುರುಮಠಕಲ್/ಬೋಡಬಂಡಾ: ನ. 05 ತಾಲೂಕಿನ ಬೋಡಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನಗೊಂಡಿತು. ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಹೋಮ, ಅಭ್ಯಂಗ ಸ್ನಾನ, ಕಲ್ಯಾಣೋತ್ಸವ ಹಾಗೂ ರಥೋತ್ಸವ, ಉಂಜಲ ಸೇವೆ

Read More »

ಹುಕ್ಲಮಕ್ಕಿ ಮೇಳದ ಆಟ

ಕ್ ಬೆಂಗಳೂರು: ಇದೇ ದಿನಾಂಕ 8-11-2025 ಶನಿವಾರ ಇಳಿಹೊತ್ತು 4 ಘಂಟೆಯಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ. ವಿ. ಪ್ರ. ನಿ. ನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಉತ್ತರ ಕನ್ನಡ

Read More »
error: Content is protected !!