
ಅನ್ನದಾತರ ಸಂಕಷ್ಟಕ್ಕಾಗಿ ಬಾರುಕೋಲಿನ ಏಟು ತಿಂದು ಸಹಿಸಿದ ಶಾಸಕ ಶರಣಬಸಪ್ಪ ಸಲಗರ
ಬೀದರ್/ಬಸವಕಲ್ಯಾಣ : ಅತಿವೃಷ್ಟಿಯ ಕಾರಣದಿಂದಾಗಿ ಹಸಿ ಬರಗಾಲಿಗೆ ಪೀಡಿತರಾದ ಅನ್ನದಾತರ ಕೂಗಿಗೆ ಧ್ವನಿಯಾಗಿ ಬಸವಕಲ್ಯಾಣ ನಗರದಲ್ಲಿ ಗಾಂಧಿವೃತ್ತದವರೆಗೆ ಭಾರತೀಯ ಜನತಾ ಪಕ್ಷದ ರೈತಮೋರ್ಚಾ ವತಿಯಿಂದ ಶಾಸಕ ಶರಣಬಸಪ್ಪ ಸಲಗರ ನೇತೃತ್ವದ ಬೃಹತ್ ಪ್ರತಿಭಟನೆ ಅಚ್ಚರಿ








