
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲೂ ಬಹಳ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರು ಎಲ್ಲರೂ ಮೆಚ್ಚುವಂತಹ ಕಾವ್ಯ,ರಾಮಾಯಣವನ್ನು ಬರೆದು ಜಗತ್ಪ್ರಸಿದ್ದರಾಗಿದ್ದು ಈಗ ಇತಿಹಾಸ, ರಾಮಾಯಣ ಮಹಾಕಾವ್ಯದ ನೀತಿಯ ಮಾತುಗಳನ್ನು ನಾವೆಲ್ಲರೂ








