ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಬಾಗಲಕೋಟೆ/ ಹುನಗುಂದ : ಸತತವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಅತಿವೃಷ್ಟಿ ಸಂಭವಿಸಿ ಈರುಳ್ಳಿ ಬೆಳೆ ಹಾಳಾಗಿ ನೆಲಕಚ್ಚಿ ಹೋಗಿದೆ. ಅಲ್ಪಸ್ವಲ್ಪ ರೈತರ ಕೈ ಸೇರಿದ ಈರುಳ್ಳಿಯನ್ನು ಸರ್ಕಾರ ತಕ್ಷಣವೇ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ

Read More »

ಅಥಣಿಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕಾರ್ಯಾಲಯ ಅದ್ದೂರಿ ಉದ್ಘಾಟನೆ

ಬೆಳಗಾವಿ: ಅಥಣಿ ನಗರದಲ್ಲಿ ಚೈನಿ ಆಸ್ಪತ್ರೆಯ ಹತ್ತಿರದ ಜಮಾದಾರ್ ಬಿಲ್ಡಿಂಗ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕಾರ್ಯಾಲಯದ ಉದ್ಘಾಟನೆಯನ್ನು ಪೂಜ್ಯರಿಂದ ರಿಬ್ಬಿನ್ ಕಟ್ ಮಾಡುವುದರ ಮೂಲಕ ಹಾಗೂ ಪೂಜ್ಯರು ಮತ್ತು ಗಣ್ಯ

Read More »

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಥ ಸಂಚಲನ

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿಗ್ರಾಮದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಭವ್ಯ ಪಂಥ ಸಂಚಲನ ನಡೆಸಿದರು ಮಾರ್ಗ ಮಧ್ಯದಲ್ಲಿ ಜನರು ಹೂ ಮಳೆ ಸುರಿದು ಸ್ವಾಗತಿಸಿದರು. ಹನುಮಾನ

Read More »

ಪ್ರವಾದಿ ಮಹಮ್ಮದ್ ಪೈಗಂಬರ್ -ಅವರ ಜನ್ಮೋತ್ಸವ

ಬಾಗಲಕೋಟೆ/ಹುನಗುಂದ: ಎಲ್ಲಾ ಜಾತಿ, ಧರ್ಮದವರು ಸಹೋದರತೆಯಿಂದ ನಾಗಲಿಂಗ ನಗರದಲ್ಲಿ ಬದುಕು ಸಾಗಿಸುವುದು ಜಾತ್ಯತೀತ ರಾಷ್ಟ್ರದ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಇಲ್ಲಿನ ನಾಗಲಿಂಗನಗರದ ಅಮನ್ ಹಾಗೂ ನೂರಾನಿ ಮಜೀದ್ ಇಸ್ಲಾಂ ಕಮಿಟಿ

Read More »

ಕಲುಷಿತ ನೀರಿನಿಂದ ನದಿ ಮಲಿನವಾಗುತ್ತಿದ್ದು, ನದಿ ಉಳಿವಿಗೆ ಕೈಜೋಡಿಸಿ : ಬಸವರಾಜ ಪಾಟೀಲ್

ಬಳ್ಳಾರಿ / ಕಂಪ್ಲಿ : ಮೇಲ್ಭಾಗದ ಕಾರ್ಖಾನೆ ಸೇರಿದಂತೆ ಇನ್ನಿತರ ಕಡೆಯಿಂದ ಬರುವ ಕಲುಷಿತ ನೀರಿನಿಂದಾಗಿ ತುಂಗಭದ್ರ ನದಿಯು ಮಲಿನವಾಗುತ್ತಿದ್ದು, ಈಗಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನದಲ್ಲಿ ದೊಡ್ಡ ದೊಡ್ಡ ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ.

Read More »

ಸೇವಾ ಪಾಕ್ಷಿಕ ಕಾರ್ಯಕ್ರಮ

ಕಾರವಾರ : ಸ್ವಚ್ಛತೆ ,ಶ್ರಮದಾನದಿಂದ ಶರೀರ ಗಟ್ಟಿ, ಮನಸ್ಸು ಪವಿತ್ರವಾಗಿರುತ್ತದೆ ಎಂದು ಕಾರವಾರದ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಸನ್ಮಾನ ಸ್ವೀಕರಿಸಿ ಹಿತವಚನ ನೀಡಿದರು. ಅವರು ತಾಲೂಕಿನ ಕಡವಾಡ

Read More »

ಹಿರಿಯ ನಾಗರಿಕರಿಗೆ ಫಿಟ್ನೆಸ್ ಶಿಬಿರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ತೇಜಸ್ವಿ ಸೂರ್ಯ ಅವರು ಇಂದು ಬೆಳಿಗ್ಗೆ ಬನಶಂಕರಿ 2ನೇ ಹಂತದ ಬೃಂದಾವನ ಉದ್ಯಾನವನದಲ್ಲಿ ಹಿರಿಯ ನಾಗರಿಕರಿಗಾಗಿ ಫಿಟ್ನೆಸ್ ಶಿಬಿರಕ್ಕೆ ಚಾಲನೆ ಮಾತನಾಡಿದರು. ಪ್ರಾಣ್ ಹೆಲ್ತ್ ಸಹಯೋಗದೊಂದಿಗೆ

Read More »

15 ನೇ ಹಣಕಾಸು ಯೋಜನೆ ಅವ್ಯವಹಾರ :ಶಿವಾನಂದ ಸಿಂಗೆ

ಲಚ್ಯಾಣ ಗ್ರಾಮ ಪಂಚಾಯತಿಯಲ್ಲಿ 15 ನೇ ಹಣಕಾಸು ಯೋಜನೆ ಅವ್ಯವಹಾರ ನಡೆದಿದ್ದು ನಡೆಸುವಂತೆ ಆಗ್ರಹ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮ ಪಂಚಾಯತಿಯಲ್ಲಿ 2020 ನೇ ಸಾಲಿನಿಂದ 25ನೇ ಸಾಲಿನವರೆಗೆ 15ನೇ ಹಣಕಾಸು

Read More »

ಅಭಿಮಾನಿಗಳನ್ನು ಅಗಲಿದ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಭಾಗವಾದ ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ (17ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ. ದಶಕಗಳ ಕಾಲ ಶಿವಮೊಗ್ಗ, ಹಾವೇರಿ,

Read More »

ಹಸಿ ಬರಗಾಲ ಜಿಲ್ಲೆ ಎಂದು ಘೋಷಿಸಿ : ರೈತ ಮುಖಂಡ ವೀರಣ್ಣ ಗಂಗಾಣಿ

ಕಾಳಗಿ: ಸತತ ಮಳೆಯಿಂದ ತತ್ತರಿಸಿ ಬೆಳೆ ನಷ್ಟವಾಗಿ ಅನ್ನದಾತರು ಕಂಗಲಾಗಿದ್ದಾರೆ ಹೀಗಾಗಿ ಜಿಲ್ಲೆಯನ್ನು ಕೂಡಲೇ ಹಸಿ ಬರಗಾಲವಾಗಿ ಘೋಷಣೆ ಮಾಡಬೇಕು ಎಂದು ರೈತ, ದಲಿತ, ಕನ್ನಡ ಪರ ಸಂಘಟನೆಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

Read More »
error: Content is protected !!