
ಸಾರ್ವಜನಿಕರಿಗೆ ಓಡಾಡಲು ತೊಂದರೆ ಮಾಡಿದವರ ಉದ್ದಿಮೆ ಪರವಾನಿಗೆ ರದ್ದು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪಾದಚಾರಿಗಳು ಓಡಾಡುವ ಮಾರ್ಗದಲ್ಲಿ ಹೋಟೆಲ್, ಲಾಡ್ಜ್, ಬೇಕರಿ, ದಿನಸಿ ಅಂಗಡಿ, ಜ್ಯೂಸ್ ಸೆಂಟರ್ ಸೇರಿದಂತೆ ಇನ್ನಿತರೆ ಅಂಗಡಿ ಮಾಲೀಕರು ಅವರ ವ್ಯವಹಾರಕ್ಕೆ ಸೇರಿದ ನಾಮಫಲಕವನ್ನು ಪಾದಚಾರಿಗಳಿಗೆ ಅಡ್ಡಿಯಾಗುವ








