
ವಿದ್ಯಾರ್ಥಿಗಳು ತಂದೆ ತಾಯಿಗಳ ಶ್ರಮವನ್ನು ಅರ್ಥೈಸಿಕೊಂಡು ಉತ್ತಮ ಶಿಕ್ಷಣ ಕಲಿಯಬೇಕು : ಪಂಪಾಪತಿ ಹೆಚ್.
ಬಳ್ಳಾರಿ / ಕಂಪ್ಲಿ: ವಿದ್ಯಾರ್ಥಿಗಳು ಮೂಢನಂಬಿಕೆ ಮೌಡ್ಯತೆಯಿಂದ ಹೊರಬಂದು ವಾಸ್ತವ ಬದುಕಿಗೆ ಹತ್ತಿರವಾಗಬೇಕು ಎಂದು ಅಂಬೇಡ್ಕರ್ ವಿಚಾರವಾದಿ ಹೆಚ್. ಪಂಪಾಪತಿ ಹೇಳಿದರು.ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ 1ನೇ ವಾರ್ಡಿನ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ








