
ವಿಜೃಂಭಣೆಯಿಂದ ಜರುಗಿದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ
ಬಳ್ಳಾರಿ / ಕಂಪ್ಲಿ: ಪಟ್ಟಣದ ಗಂಗಾನಗರದಲ್ಲಿ ಗಂಗಾಮತ ಸಮಾಜದಿಂದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ಜರುಗಿದವು.ಇಲ್ಲಿನ ಕೋಟೆ ಪ್ರದೇಶದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ








