
ಬೆಳವಡಿ ಮಲ್ಲಮ್ಮನ 366 ನೆಯ ಜಯಂತೋತ್ಸವ
ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮನ 366 ನೆಯ ಜಯಂತೋತ್ಸವವು ಮಲ್ಲಮ್ಮನ ಬೆಳವಡಿಯಲ್ಲಿ ಅದ್ದೂರಿಯಾಗಿ ಜರುಗಿತು.ಗ್ರಾಮದ ಮನೆಗಳ ಮುಂದೆ ರಂಗವಲ್ಲಿ ಹಾಕಿ ರಾಣಿ ಮಲ್ಲಮ್ಮಳ ಭಾವಚಿತ್ರವಿರುವ ವಾಹನವನ್ನು ಭಕ್ತಿಯಿಂದ ನೀರು ಹಾಕಿ ಬರಮಾಡಿಕೊಂಡು, ಮಲ್ಲಮ್ಮಳ ಅಭಿಮಾನಿಗಳು








