
” ಕುಡುಕ ನನ್ಮಕ್ಳು ” ಸಿನಿಮಾದಲ್ಲಿ ಕೊಟ್ಟೂರಿನ ಮುರುಳಿಧರ ಹಾಸ್ಯ ನಟನೆ
ವಿಜಯನಗರ/ ಕೊಟ್ಟೂರು: ಮದ್ಯದಂಗಡಿಯಲ್ಲಿ ಮದ್ಯಪಾನಪ್ರಿಯರಿಂದ “ಕುಡುಕ ನನ್ಮಕ್ಳು” ಸಿನಿಮಾ ಶೀರ್ಷಿಕೆ ಅನಾವರಣ: ಇದು ಆಸ್ಕರ್ ಕೃಷ್ಣ ನಿರ್ದೇಶನದ 8ನೇ ಚಿತ್ರ. ಹೊಸಚಿತ್ರಗಳ ಶೀರ್ಷಿಕೆಗಳನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳಿಂದ ಲೋಕಾರ್ಪಣೆಗೊಳಿಸುವ ಪರಿ ರೂಢಿಯಲ್ಲಿದೆ. ಆದರೆ ಒಂದು ಚಿತ್ರತಂಡ








