
ಕರ್ನಾಟಕ ರಕ್ಷಣಾ ವೇದಿಕೆ ಹಿರೇನಸಬಿ ಗ್ರಾಮ ಘಟಕ ಉದ್ಘಾಟನೆ
ಬಾಗಲಕೋಟೆ /ಬಾದಾಮಿ :ಕರ್ನಾಟಕ ರಕ್ಷಣಾ ವೇದಿಕೆ ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು.ಟಿ ಎ ನಾರಾಯಣಗೌಡರ ಆದರ್ಶ, ತತ್ವಸಿದ್ಧಾಂತಗಳನ್ನು ಮೆಚ್ಚಿ, ಗ್ರಾಮದ ಯುವಕರು ಸೇರ್ಪಡೆಗೊಂಡರು.ಈ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರಾದ ರಂಗಪ್ಪ ರಂಗನ್ನವರ








