
ಮನವಿಗೆ ಸ್ಪಂದಿಸಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಧನ್ಯವಾದ ಅರ್ಪಿಸಿದವರುಣ್ ಚಕ್ರವರ್ತಿ
ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದಿಂದ ರಾತ್ರಿ ಸಮಯದಲ್ಲಿ ಗೋಣಿಬೀಡು- ಬೇಲೂರು ಮಾರ್ಗವಾಗಿ ಹಾಸನ ನಗರ ಸೇರಿದಂತೆ ಚನ್ನರಾಯಪಟ್ಟಣ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ ಬಸ್ ಸಂಚಾರ ಆರಂಭಿಸುವ ಬಗ್ಗೆ, ವರುಣ್ ಚಕ್ರವರ್ತಿ ಅವರು ಮನವಿ








