
ಮೂರು ದಿನ ಕಳೆದರೂ ಪತ್ತೆಯಾಗದ ಬಾಲಕನ ಮೃತ ದೇಹ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಬಂಧಿಕರ ಆಕ್ರೋಶ
ಡಿಸಿ ಗಮನ ಹರಿಸಿ, ಬಾಲಕನ ಮೃತ ದೇಹ ಪತ್ತೆಗೆ ಹೆಚ್ಚಿನ ನಿಗಾವಹಿಸುವಂತೆ ಆಗ್ರಹ ಬಳ್ಳಾರಿ/ ಕಂಪ್ಲಿ : ಸ್ಥಳೀಯ ಕಂಪ್ಲಿ-ಕೋಟೆ ಪ್ರದೇಶದ ಚಿಕ್ಕಜಂತಕಲ್ ಭಾಗದ ನದಿಯಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮುಳುಗಿದ್ದು, ಓರ್ವ ಬಾಲಕನ








