
ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ :ಮಿಣ್ಣಾಪುರ ಕಾಂತರಾಜು
ಒಂದು ವೇಳೆ ವೃಷಭಾವತಿ ಏತ ನೀರಾವರಿ ಹೆಸರಿನಲ್ಲಿ ವಿಷಪೂರಿತ ನೀರು ಹರಿಸಿ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಈ ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯವೇ ತಿರುಗಿ ನೋಡುವಂತ ಬೃಹತ್ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದ್ದು ತಾಲ್ಲೂಕಿನ








