
ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು ; 3 ಗಂಟೆಯಿಂದ ಶವ ನೇತಾಡಿದರೂ ಬಾರದ ಹೆಸ್ಕಾಂ ಸಿಬ್ಬಂದಿ
ಬೆಳಗಾವಿ/ಯರಗಟ್ಟಿ : ಹೆಸ್ಕಾಂ ಸಿಬ್ಬಂದಿ ವಿದ್ಯುತ್ ತಗುಲಿ ಸಿಬ್ಬಂದಿ ಸಾವು.ಮೂರು ಗಂಟೆಗಳ ಕಾಲ ನೇತಾಡುತ್ತಿದ್ದರೂ ಹೆಸ್ಕಾಂ ಸಿಬ್ಬಂದಿ ಮೃತದೇಹ ಹತ್ತಿರಕ್ಕೆ ಬಾರದ ಅಧಿಕಾರಿಗಳು. ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಈ ಘಟನೆ ಜರುಗಿದ್ದು ಮಾರುತಿ ಅವಲಿ








