
ಮುಸ್ಲಿಂರೇ ಇಲ್ಲದ ಕಂಪ್ಲಿ ತಾಲ್ಲೂಕಿನ ಬಳ್ಳಾಪುರ ಹಾಗೂ ವಿವಿಧ ಗ್ರಾಮಗಳಲ್ಲಿ ಸಂಭ್ರಮದ ಮೋಹರಂ ಆಚರಣೆ
ಬಳ್ಳಾರಿ: ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳ್ಳಾಪುರ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವು ಹಿಂದೂ ಸಮುದಾಯದವರ ನೇತೃತ್ವದಲ್ಲಿ ಕಳೆಕಟ್ಟಿದ್ದು,ಹಬ್ಬ ರಂಗೇರಿದೆ. ಕುರುಬರು, ತಳವಾರ, ವೀರಶೈವ ಲಿಂಗಾಯತ,








