ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಹಾಡಿದರೆ ಹುಲ್ಯಾಳದ ಮಹಾದೇವಪ್ಪನಂತೆಯೇ ಹಾಡಬೇಕು -ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ/ ಜಮಖಂಡಿ :ದಿ. 29/06/2025 ನಮ್ಮ ನಾಡಿನ ಶ್ರೇಷ್ಠ ತತ್ವಜ್ಞಾನಿಗಳಾದ ಶ್ರೀಮನ್ ನಿಜಗುಣ ಶಿವಯೋಗಿಗಳ ಸಪ೯ಭೂಷಣ ಶಿವಯೋಗಿಗಳ‌, ಮಹಾಲಿಂಗರಂಗರ, ದಾಸ ಶ್ರೇಷ್ಠರಾದ ಕನಕ-ಪುರಂದರರ ಪದ್ಯಗಳನ್ನು ಕೇಳುಗರಿಗೆ ಮುಟ್ಟುವಂತೆ ಹಾಡಿದ ಗಮಕಿ ಕಲಾವಿದ ಗಾನ ಸುಧಾಕರ

Read More »

2025 ರ ದಸರಾ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ ಮಾಡಿಸಲು ಸರ್ಕಾರಕ್ಕೆ ತೇಜಸ್ವಿ ಮನವಿ

ಮೈಸೂರು: 2025 ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ, ಪ್ರಮುಖ ಲೇಖಕಿ ಎಸ್, ಕೆ, ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್ ‘

Read More »

ವಿದ್ಯಾರ್ಥಿಗಳ ಮಹತ್ವದ ಹಾಗೂ ನಿರ್ಣಾಯಕ ದಿನ ಆಚರಣೆ

ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ 2025ಮತ್ತು 2026ನೇ ಸಾಲಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಿರ್ಮಲಾಲಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಲಮೇಲದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ದಿನ ಆಚರಣೆ ಈ ಕಾರ್ಯಕ್ರಮಕ್ಕೆ ವಿಶೇಷ

Read More »

ಹತ್ತು ಹಲವು ರೋಗಗಳಿಗೆ ತಾಣವಾದ ಯರಗಟ್ಟಿ ಬಸ್ ನಿಲ್ದಾಣ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಹೊಸ ಕಟ್ಟಡವನ್ನು ಒಂದು ವರ್ಷದ ಹಿಂದೆ ಕೋಟ್ಯಾಂತರ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಕೊಳೆತು ಹುಳಗಳಿಂದ ತುಂಬಿ ಗಬ್ಬೆದ್ದು ನಾರುತ್ತಿದೆ ಆ

Read More »

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕಹಿ ಘಟನೆಗಳನ್ನು ತೆರೆದಿಟ್ಟ ಚಕ್ರವರ್ತಿ ಸೂಲಿಬೆಲೆ

ಬಾಗಲಕೋಟೆ :ನಿನ್ನೆ ಚರಂತಿಮಠದ ಕಲ್ಯಾಣ ಮಂಟಪದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರ ವೇದಿಕೆ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಸ್ಥಿತಿ, ಭಾರತ ದೇಶದ ಪ್ರಜಾಪ್ರಭುತ್ವ ಕಗ್ಗೊಲೆಯಾದ 50 ನೇ ವರ್ಷದ ಕರಾಳ ದಿನದ

Read More »

ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಅರಗ ಜ್ಞಾನೇಂದ್ರ ಭೇಟಿ

ಶಿವಮೊಗ್ಗ: ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶಾಸಕರಾದ ಆರಗ ಜ್ಞಾನೇಂದ್ರ ರವರು ನಿನ್ನೆ ದಿಡೀರ್ ಭೇಟಿ ನೀಡಿದರು. ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರುಗಳನ್ನು ಸರ್ಕಾರ ದಿಡೀರ್ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳಿಗೆ

Read More »

ವಯೋ ನಿವೃತ್ತಿ ಸಮಾರಂಭ

ಸಾರ್ಥಕ ಸೇವೆಯ ವ್ಯಕ್ತಿತ್ವಕ್ಕೆ ಉನ್ನತ ಬೆಲೆ- ಸುನೀಲಕುಮಾರ. ಯಾದಗಿರಿ/ಗುರುಮಠಕಲ್: ಗುರುಮಠಕಲ್ ಬಸ್ ಘಟಕದ ಸಂಚಾರಿ ನಿರೀಕ್ಷಕರಾದ ಚಂದ್ರಾರೆಡ್ಡಿ ಕೊರಡೆ ಸಾರಿಗೆ ಸಂಸ್ಥೆಯ ಸೇವೆಯನ್ನು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಇಲಾಖೆಯ ಎಲ್ಲರಿಗೂ ಅಚ್ಚು ಮೆಚ್ಚಿನ ಹಾಗೂ

Read More »

ನಿವೃತ್ತಿ ಹೊಂದಿದ ಮುಖ್ಯಗುರುಗಳಿಗೆ ಅದ್ಧೂರಿ ಬೀಳ್ಕೊಡುಗೆ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿರುವ ಹಂಪಿ ಗುರುಕುಲ ಸರ್ಕಾರಿ ತೆಲುಗು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯಗುರು ರಾಘವೇಂದ್ರ ಇವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಸೋಮವಾರ ಬೀಳ್ಕೊಡಲಾಯಿತು.ನಂತರ ಸನ್ಮಾನ ಸ್ವೀಕರಿಸಿ ರಾಘವೇಂದ್ರ

Read More »

ಹೋರಾಟಗಾರರು ಸ್ಥಗಿತವಾಗದೆ ನಿರಂತರವಾಗಿ ಸಮಾಜ ಸೇವಾ ಮಾಡಿ : ಅದ್ದಿಗೇರಿ ರಾಮಣ್ಣ

ಬಳ್ಳಾರಿ / ಕಂಪ್ಲಿ : ನಾಡಿನ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರದೊಂದಿಗೆ ಕರವೇ ಕಾರ್ಯಕರ್ತರು ಮುಂದಾಗಬೇಕು. ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಸಾಧ್ಯ

Read More »

ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘದ ನೂತನ ಅಧ್ಯಕ್ಷರಾಗಿ ಎಂ. ಮಾರುತಿ ನೇಮಕ

ಬಳ್ಳಾರಿ / ಕಂಪ್ಲಿ : ಸ್ಥಳೀಯ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.ಈ ಸಂಘಕ್ಕೆ ಎಂ.ಮಾರುತಿ (ಅಧ್ಯಕ್ಷ), ಕೆ.ವಿರೂಪಾಕ್ಷಿ,

Read More »
error: Content is protected !!