
ಎಲ್ಲಾ ಜನಪ್ರತಿನಿಧಿಗಳಿಗೆ ಪಿಂಚಣಿ ಸಿಗಲಿ – ಭೀಮ ಶೆಟ್ಟಿ ಮುಕ್ಕಾ
ಕಲಬುರಗಿ: ಜನಸೇವಕರೆಂದು ಜನರಿಂದಲೇ ಆಯ್ಕೆಯಾಗಿ ಅಧಿಕಾರಕ್ಕೇರುವ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಾನುಧಾನವನ್ನು ನಿರ್ಧರಿಸಿಕೊಂಡಿರುವರು ಅಧಿಕಾರ ಇರುವವರೆಗೆ ತಮ್ಮ ದಿನನಿತ್ಯ ಕುಟುಂಬ ಜೀವನದ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುವ, ಮಾಸಿಕ ಸಂಬಳ ಮತ್ತು ಪಿಂಚಣಿ








