
ಮಳೆಗಾಲದಲ್ಲಿ ಗಿಡಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬೇಡಿ : ಅಮರೇಗೌಡ ಮಲ್ಲಾಪುರ ಮನವಿ
ರಾಯಚೂರು /ಸಿಂಧನೂರು :ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಂಧನೂರು ನಗರದೆಲ್ಲಡೆ ಗಿಡಮರಗಳು ನೆಲಕ್ಕುರುಳಿವೆ, ಅದಲ್ಲದೆ ಗಿಡಮರಗಳ ಕೆಳಗಡೆ ನಿಲ್ಲಿಸಿರುವ ವಾಹನಗಳ ಮೇಲೆ ಬಿದ್ದಿವೆ.ದಯವಿಟ್ಟು ಎಲ್ಲ ಸಾರ್ವಜನಿಕರು ಮಳೆ ಬರುವ ಸಮಯದಲ್ಲಿ ಗಿಡಮರಗಳ








