
ಅನಧಿಕೃತ ಕೋಚಿಂಗ್ ಸೆಂಟರ್ ಗಳ ವಿರುದ್ದ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಾಲಾ ಮುಖ್ಯಸ್ಥರಿಂದ ಬೃಹತ್ ಪ್ರತಿಭಟನೆ
ಕಲಬುರಗಿ/ ಜೇವರ್ಗಿ: ಪಟ್ಟಣದಲ್ಲಿ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಪ್ರಾರಂಭಿಸಿದ್ದಾರೆ, ಪೂರ್ವ ಪ್ರಾಥಮಿಕ ಶಾಲೆಯ ಅನುಮತಿ ಪಡೆದು 1ನೇ ತರಗತಿಯಿಂದ 5 ನೇ ಹಾಗೂ 8 ನೇ ತರಗತಿವರೆಗೆ ಮಕ್ಕಳನ್ನು








