
ಗಡಿ ಭಾಗದ ಮುಸ್ಲೇಪಲ್ಲಿ ಅಂಗನವಾಡಿ ಶಾಲೆಗೆ ಹಿಡಿದ ಗ್ರಹಣ
ಕಾರ್ಯಕರ್ತೆಯರ ಕಿತ್ತಾಟದಿಂದಾಗಿ ಮಕ್ಕಳಿಗೆ ಸಿಗದ ಪೌಷ್ಟಿಕ ಆಹಾರ- ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದ ಗ್ರಾಮದ ಜನ. ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕರ್ತವ್ಯ ಲೋಪ ಸ್ಪಷ್ಟವಾಗಿ ಕಾಣುತ್ತಿದೆ – ಶರಣಬಸಪ್ಪ ಎಲ್ಹೇರಿ. ಅಂಗನವಾಡಿ ಕಾರ್ಯಕರ್ತೆಯ ನೇಮಕಾತಿ








