
ನಂದಿನಿ ಹಾಲಿನ ದರ 4 ರೂ. ಏರಿಕೆ : ರಾಜ್ಯ ಸರ್ಕಾರದಿಂದ ಯುಗಾದಿ ಉಡುಗೊರೆ
ಬೆಂಗಳೂರು: ಈಗಾಗಲೇ ಮೆಟ್ರೋ, ಸಾರಿಗೆ ಬಸ್ ಪ್ರಯಾಣದ ದರ ಹೆಚ್ಚಳದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯದೆ ಜನತೆಗೆರಾಜ್ಯದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಬಿಸಿ ಮುಟ್ಟಿಸುವುದನ್ನು ಮುಂದುವರೆಸಿದೆ. ಜನತೆಗೆ ಸರ್ಕಾರ ಬಿಸಿಲಿನ ಶಾಖದ ಜೊತೆ








