
ಸ್ವ ಗ್ರಾಮ ಬಾವೂರಿನಲ್ಲಿ ಎಚ್ ಎಸ್ ಪಾಟೀಲರಿಗೆ ಅದ್ದೂರಿ ಸನ್ಮಾನ
ವಿಜಯಪುರ/ತಾಳಿಕೋಟೆ : ಇತ್ತೀಚಿಗೆ ನಡೆದ ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್. ರಾಜ್ ನ್ಯೂಸ್ ಇವರ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ್ ಟಾಟಾರವರ ಸ್ಮರಣಾರ್ಥಕವಾಗಿ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಬ್ರಿಗೇಡ್ ಗೇಟವೇ ಡಾ.ರಾಜಕುಮಾರ








