
ರಾಷ್ಟ್ರೀಯ ಸಾಹಿತ್ಯ ವಿಭೂಷಣ ಪ್ರಶಸ್ತಿಗೆ ಯುವ ಸಾಹಿತಿ ಅಸ್ಲಂ ಶೇಖ ಆಯ್ಕೆ
ಯುವ ಸಾಹಿತಿ, ಸಂಘಟಕ ಅಸ್ಲಂ ಶೇಖ ಅವರು ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕೊಡಮಾಡುವ ರಾಷ್ಟ್ರ ಮಟ್ಟದ ಸಾಹಿತ್ಯ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂರು ಕೃತಿಗಳನ್ನು ಹೊರತಂದಿರುವ ಶೇಖ ಅವರು ಕರುನಾಡು ಸಾಹಿತ್ಯ








