
ಸ್ಥಳೀಯರಿಂದ ಸನ್ಮಾನ
ಬಾಗಲಕೋಟೆ/ಬಾದಾಮಿ: ನಿನ್ನೆ ನರಸಾಪುರ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀ ಹರಿಕೃಷ್ಣ ಹಳ್ಳಿ ಇವರಿಗೆ ಸನ್ಮಾನಿಸಲಾಯಿತು. ಅದೇ ರೀತಿ ಡಿ.ಇ.ಓ.ಕೈಲಾಸಬಾಬು, ಸಂಗಪ್ಪ ಡೊoಬರ,ಇವರಿಗೂ ಕೂಡಾ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿಅಧಿಕಾರಿಗಳು, ಅಧ್ಯಕ್ಷರು ಮತ್ತು








