
ಮುಂಗಾರು ಹಂಗಾಮಿಗೆ ರೈತರು ಪೂರ್ವ ಸಿದ್ಧತೆಗೆ ಸಿದ್ದರಾಗಿ ಸಾವಯವ ರಸಗೊಬ್ಬರ ಬಳಕೆಗೆ ಮುಂದಾಗಿ – ಸುರೇಶ್ ಬಿ.
ಯಾದಗಿರಿ/ ಗುರುಮಠಕಲ್ :2025-26ನೇ ಸಾಲಿನ ಗುರುಮಠಕಲ್ ತಾಲೂಕಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಮಳೆ ಬಿತ್ತನೆ ಬೀಜ ದಾಸ್ತಾನು ರಸಗೊಬ್ಬರ ದಾಸ್ತಾನು ಪೂರ್ವ ಸಿದ್ಧತಾ ಕೃಷಿ ಚಟುವಟಿಕೆಗಳ ಕುರಿತಾದ ಸಭೆ ಇಂದು ಗುರುಮಠಕಲ್ ತಹಸಿಲ್ದಾರ್ ಕಚೇರಿಯಲ್ಲಿ








