
ತುಂಗಭದ್ರಾ ನದಿಯಲ್ಲಿ ನೀರುನಾಯಿಗಳ ಪುಳಕ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಜನರು
ಬಳ್ಳಾರಿ / ಕಂಪ್ಲಿ : ಕಳೆದ ಒಂದೆರಡು ದಿನದಿಂದ ಕಂಪ್ಲಿಯ ತುಂಗಭದ್ರ ನದಿಗೆ ಹೆಚ್ಚಿನ ನೀರು ಹರಿಸಿದ್ದು, ಈ ನೀರಿನ ಹೊರ ಹರಿವಿನ ಹೆಚ್ಚಳದಿಂದಾಗಿ ನೀರುನಾಯಿಗಳು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಕಂಡು ಬಂದಿತು.ಇಲ್ಲಿನ ಕಂಪ್ಲಿ-ಕೋಟೆಯ








