ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಅರ್ಥಪೂರ್ಣವಾಗಿ ಜರುಗಿದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ವರ್ಧಂತಿ ಉತ್ಸವ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮಿಗಳ‌ ಶಿಷ್ಯರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ವರ್ಧಂತಿ ಉತ್ಸವವು ಅರ್ಥಪೂರ್ಣವಾಗಿ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಸಂಭ್ರಮದಿಂದ ನಡೆಯಿತು.

Read More »

ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕರು (ಗ್ರಾ. ಉ) ವಿಜಯ ಪಾಟೀಲ ರವರು ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿರುವ ಕೂಲಿಕಾರರಿಗೆ ಪ್ರಥಮ

Read More »

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಮೃತರಾದವರಿಗೆ ಶ್ರದ್ಧಾಂಜಲಿ

ವಿಜಯನಗರ / ಹೊಸಪೇಟೆ : ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಇಂದು ಹೊಸಪೇಟೆ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಕ್ಯಾಂಡಲ್ ಹಚ್ಚಿ

Read More »

ವಕ್ಪ್ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಬ್ರಹತ್ ಪ್ರತಿಭಟನಾ ಕಾರ್ಯಕ್ರಮ

ಬಾಗಲಕೋಟ /ಬಾದಾಮಿ : ಇಂದು ಬಾದಾಮಿಯಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ರ್ರ್ಯಾಲಿ ಮಾಡಲಾಯಿತು.ವಕ್ಪ್ ತಿದ್ದುಪಡಿಯು, ವಕ್ಪ್ ಆಸ್ತಿಯ ಹಕ್ಕುನ್ಯಾಯದ ಸಿದ್ದಾಂತಕ್ಕೆ ವಿರುದ್ಧವಾಗಿದೆ.ಒಂದು ನಿರ್ದಿಷ್ಟ ಕೋಮಿಗೆ ಗುರಿಯಾಗಿಸಿಕಾನೂನು ರಚಿಸಿದ್ದರಿಂದ ಅನ್ಯಾಯ ಆಗಿರುವದನ್ನು ಖಂಡಿಸಿ

Read More »

ಯುದ್ಧಕಾಂಡ 2 ವಾರ ಕಳೆದು ಹೋಯ್ತು, ಭವಿಷ್ಯ ಏನಾಯ್ತು?

ಯುದ್ಧಕಾಂಡ ಅಧ್ಯಾಯ 2 (ಕನ್ನಡ)ನಿರ್ದೇಶಕ: ಪವನ್ ಭಟ್ಪಾತ್ರವರ್ಗ: ಅಜಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ. ಎಸ್. ನಾಗಾಭರಣಅವಧಿ: 146 ನಿಮಿಷಗಳುಕಥಾಹಂದರ: ನ್ಯಾಯಾಲಯದ ಕೋಣೆಯಲ್ಲಿ ಅತ್ಯಾಚಾರಕ್ಕೊಳಗಾದ ತಾಯಿ ಮತ್ತು ಮಗುವಿನ ಕಾನೂನು ಹೋರಾಟಗಳನ್ನು

Read More »

ಶತಮಾನದ ಹಳೆಯ ಶಾಲೆಗೆ ಕೊಡುಗೆ

ಉಡುಪಿ: 1861 ರಲ್ಲಿ (ಸುಮಾರು 164 ವರ್ಷದ ಹಿಂದೆ) ಪ್ರಾರಂಭವಾದ ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಗ್ರಂಥಾಲಯಕೆ ಪುಸ್ತಕಗಳನ್ನು ಉಡುಗೊರೆಯಾಗಿ ಇಂದು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಶ್ರೀ ಗಣಪತಿ ಕಾರಂತ

Read More »

ಪ್ರಶ್ನಿಸಿದ್ದಕ್ಕೆ ಗುದ್ದು

ಬೆಂಗಳೂರು: ಆಟೊ ರಿಕ್ಷಾದಿಂದ ರಸ್ತೆಗೆ ಕಸ ಎಸೆದು ಹೋಗುತ್ತಿದ್ದವರನ್ನು ತಡೆಯುತ್ತಿದ್ದ ಪ್ರಾಧ್ಯಾಪಕರೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜೆಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ಏಪ್ರಿಲ್ 21ರಂದು ನಡೆದಿದೆ. ದಯಾನಂದ ಸಾಗ‌ರ್

Read More »

ಮೇ.1ರಂದು ಬಿಎಸ್ ವಿ ಶಾಲೆ ತೆರವಿಗೆ ತೀರ್ಮಾನ : ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿಗೆ ಸದಸ್ಯರ ಒಮ್ಮತ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು.ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪುರಸಭೆಗೆ ಒಳಪಡುವ ಬಿಎಸ್ವಿ ಶಾಲೆಯನ್ನು

Read More »

ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾರ್ಕಿಂಗ್ ಫೀಗೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾರ್ಕಿಂಗ್ ಫೀ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಜರುಗಿತು.2025ರ ಮೇ.

Read More »

IPL 2025: ತವರಿನಲ್ಲಿ ಗೆದ್ದು 14 ವರ್ಷಗಳ ವನವಾಸ ಅಂತ್ಯಗೊಳಿಸಿದ ಆರ್​ಸಿಬಿ

ಆರ್‌ಸಿಬಿ ಇದುವರೆಗೆ ಐಪಿಎಲ್ ಚಾಂಪಿಯನ್ ಆಗಿಲ್ಲದಿರಬಹುದು. ಆದರೆ ಈ ಸೀಸನ್​ನಲ್ಲಿ ತಂಡ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ಬಾರಿ ಟ್ರೋಫಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಏಪ್ರಿಲ್ 24 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು

Read More »
error: Content is protected !!