
‘ತುಂಗೆ’ ಗೆ ಜಲ ಕಂಟಕ : ಮಲಿನವಾಗಿ ಹಸಿರು ಬಣ್ಣಕ್ಕೆ ತಿರುಗಿದ ಟಿಬಿ ಡ್ಯಾಂ ನೀರು
ವಿಜಯನಗರ / ಹೊಸಪೇಟೆ : ಮೂರು ರಾಜ್ಯಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ (ತುಂಗಭದ್ರಾ ಅಣೆಕಟ್ಟು) ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲಿನವಾಗಿ, ಹಸಿರು ಬಣ್ಣಕ್ಕೆ (ಹಸಿರು ಬಣ್ಣ) ತಿರುಗಿದೆ.ಇದೇ ಹಸಿರು ಬಣ್ಣಕ್ಕೆ ತಿರುಗಿದ,








