
ವಿಜಯಪುರ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಭೀಕರ ದೌರ್ಜನ್ಯ ನಡೆಸಿದ ಹಲ್ಲೆಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
ಕಲಬುರಗಿ: ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಭಡ ದಲಿತ ಕಾರ್ಮಿಕನೋರ್ವ ಕೆಲಸ ನಿರಾಕರಿಸದನೆಂದು ಆತನ ಮೇಲೆ ಅಮಾನುಷವಾಗಿ ಭೀಕರ ಹಲ್ಲೆ ನಡೆಸಿದ ಘಟನೆಯನ್ನು ಮಾದಿಗ ಸಮಾಜದ ಯುವ ಮುಖಂಡ ಆನಂದ ತೆಗನೂರ ಅವರು ತೀವ್ರವಾಗಿ








