
ಸಚಿನ್ ಆತ್ಮಹತ್ಯೆ: ಬಿಜೆಪಿಯಿಂದ ಕ್ಷುಲ್ಲಕ ರಾಜಕೀಯ
ಕಲಬುರಗಿ: ಬಿಜೆಪಿಗರು ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಕೇಸ್‌ನ್ನು ರಾಜಕೀಯ ಕಾರಣಕ್ಕೆ ಬಳಸಿಕೊಂಡು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ. ಪ್ರಿಯಾಂಕ್ ರಾಜೀನಾಮೆ ಅವಶ್ಯಕತೆಯಿಲ್ಲ ಎಂದು ಅಖಿಲ ಕರ್ನಾಟಕ








