
ಕನ್ನಡ ಭಾಷೆ ಸದಾ ಶ್ರೀಮಂತ ಮತ್ತು ಸಮೃದ್ಧ
ಬೆಂಗಳೂರು : ಬರೆದದ್ದನ್ನೇ ಮಾತನಾಡಬಹುದಾದ, ಮಾತನಾಡಿದ್ದನ್ನೇ ಬರೆಯಬಹುದಾದ ವರ್ಣಮಾಲೆಯಿರುವ ಸಮೃದ್ಧ ಭಾಷೆ ಕನ್ನಡವಾಗಿದ್ದು, ಇದೊಂದು ಆತ್ಮವಿಶ್ವಾಸದ ಭಾಷೆಯಾಗಿದೆ ಎಂದು ಖ್ಯಾತ ಹಾಸ್ಯ ಸಾಹಿತಿ ಶ್ರೀ ಎಮ್. ಎಸ್. ನರಸಿಂಹ ಮೂರ್ತಿರವರು ಅಭಿಪ್ರಾಯಪಟ್ಟರು.ಶ್ರೀಯುತರು ಬೆಂಗಳೂರಿನ ಮಹಾತ್ಮಾ








