
ಮುಕ್ಕುಂದ ಕಾಳಿಕಾದೇವಸ್ಥಾನದಲ್ಲಿ 1001ದಿಪೋತ್ಸವ ಕಾರ್ಯಕ್ರಮ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 1001 ದೀಪೋತ್ಸವ ಕಾರ್ಯಕ್ರಮ ಹಾಗೂ ಗೌರಿ ಪೂಜೆ ಮಾಡಿ ಮಹಿಳೆಯರು ಆರತಿ ಬೆಳಗುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮದ







