ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಶಾಲಾ ವಿದ್ಯಾರ್ಥಿಗಳ ದುರ್ಮರಣ ಆಘಾತ ತಂದಿದೆ ; ಶೇಕ್ ಫರೀದ್ ಉಮರಿ ಜಿಲ್ಲಾ ಅಧ್ಯಕ್ಷರು ವೆಲ್ಪೇರ್ ಪಾರ್ಟಿ

ರಾಯಚೂರು:ಇಂದು ಬೆಳಿಗ್ಗೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ಶಾಲೆಯ ವಿದ್ಯಾರ್ಥಿಗಳನ್ನು ತುಂಬಿದ ಬಸ್ಸು ಹಾಗೂ ಸರ್ಕಾರಿ ಬಸ್ಸು ಗಳ ಮಧ್ಯೆ ನಡೆದ ಅಪಘಾತಕ್ಕೆ ಇಬ್ಬರು ವಿದ್ಯಾರ್ಥಿಗಳ ಸಾವುಗಳಾಗಿರುವುದು ಮನಸ್ಸಿಗೆ ಬಹಳ ನೋವು ತಂದಿದೆ

Read More »

ಶೈಕ್ಷಣಿಕ ಅಧಿಕಾರಿಗಳ ಮಾತು ಲೆಕ್ಕಿಸದೆ ಖಾಸಗಿ ಶಿಕ್ಷಕರಿಗೆ ರಜಾ ಕೊಡದೆ ಖಾಸಗಿ ಸಂಸ್ಥೆಗಳ ದರ್ಬಾರ್

ಪಾವಗಡ : ಶಿಕ್ಷಕರ ದಿನಾಚರಣೆಯಂದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಯನ್ನು ನಡೆಸಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ದೇಶದಾದ್ಯಂತ ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ,ಸರ್ವೆಪಲ್ಲಿ ರಾಧಾಕೃಷ್ಣನ್ ರವರ 137ನೇ ಜಯಂತಿ ಆಚರಿಸುತ್ತಿದ್ದು , ಕೆಲ

Read More »

ಕೈಗಾರಿಕಾ ಸ್ಮಾರ್ಟ್ ಸಿಟಿ ಯಾಗಿ ಶಿವಮೊಗ್ಗ ಆಯ್ದುಕೊಳ್ಳಲು ಮನವಿ

ಶಿವಮೊಗ್ಗ : ನಗರಕ್ಕೆ ಆಗಮಿಸಿದ್ದ ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ

Read More »

ಜನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಶಿವಮೊಗ್ಗ: ಜನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ದಿನಾಂಕ 5.9.2024ರಂದು ಶಿಕ್ಷಕರ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಯಿತು. ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎಸ್.ವೈ.ಅರುಣಾದೇವಿಯವರು ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ಸ್ಮರಿಸಿ, ಪುಷ್ಪ ನಮನ ಸಲ್ಲಿಸಿ

Read More »

ಬೂದು ನೀರು ನಿರ್ವಹಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಆರ್. ಮಂಜುನಾಥ್

ಹನೂರು: ಸಾರ್ವಜನಿಕ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ನಾಗರಿಕರು ಸಹಕರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.ಕಲುಷಿತ ಚರಂಡಿ ಮತ್ತು ಮಳೆಯ ನೀರನ್ನು

Read More »

ಲಾಫಿಂಗ್ ಬುದ್ಧ ಪ್ರಮೋದ್ ಶೆಟ್ಟಿ ಜೊತೆಗೆ ಸಂವಾದ

ಶಿವಮೊಗ್ಗ: ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವ ಲಾಫಿಂಗ್ ಬುದ್ಧ ಚಿತ್ರದ ನಾಯಕ ನಟ ಪ್ರಮೋದ್ ಶೆಟ್ಟಿ ಹಾಗೂ ನಿರ್ದೇಶಕ ಭರತ್ ರಾಜ್ ರೇಡಿಯೋ ಶಿವಮೊಗ್ಗ ಸ್ಟುಡಿಯೋಗೆ ಭೇಟಿ ನೀಡಿ, ಸಂವಹನ ನಡೆಸಿದರು.ರೇಡಿಯೋ ಶಿವಮೊಗ್ಗ ಎಫ್

Read More »

ಶಿಕ್ಷಕರಿಗೆ ಪ್ರತಿಯೊಬ್ಬರೂ ಚಿರಋಣಿ ಪಿ.ಎಚ್.ರಾಜೇಶ್

ಪಾವಗಡ :ಶಿಕ್ಷಕರ ಸೇವೆ ಅಮೂಲ್ಯವಾದದ್ದು, ಎಷ್ಟೇ ದೊಡ್ಡ ವ್ಯಕ್ತಿಯಾದರೂ ದೊಡ್ಡ ಸ್ಥಾನಕ್ಕೆ ಹೋಗಬೇಕಾದರೆ ಶಿಕ್ಷಕರು ಕಳಿಸಿದ ಅಕ್ಷರ,ಶಿಸ್ತಿನಿಂದ ಮಾತ್ರ ಇದೆಲ್ಲಕ್ಕೂ ಮಿಗಿಲಾಗಿ ನಾವೆಲ್ಲರೂ ಶಿಕ್ಷಕರಿಗೆ ಚಿರ ಋಣಿಯಾಗಿ ಇದ್ದೇವೆ ಎಂದು ಪಾವಗಡ ಪುರಸಭೆ ಅಧ್ಯಕ್ಷ

Read More »

ನಿರಂತರ ಮಳೆಯಿಂದ ಕುಸಿದ ಮನೆ

ತೆಲಂಗಾಣ:ರಾಜ್ಯದಲ್ಲಿನಿರಂತವಾಗಿ ಸುರಿದ ಬಾರಿ ಮಳೆಯಿಂದ ಕಾಮರೆಡ್ಡಿ ಜಿಲ್ಲೆಯ ಲಿಂಗಮ್ ಪೇಟೆಯ ಮಂಡಲ್ ನ ಭವಾನಿ ಪೇಟೆ ಗ್ರಾಮದ ಬೀದಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆಗಳು ನೆನೆದು ಬಿರುಕಿನ ಶಬ್ದ

Read More »

ಲೋಕಾಯುಕ್ತ ಬಿ. ಎಸ್ .ಪಾಟೀಲ್ ರಿಂದ ಜಿಲ್ಲಾಸ್ಪತ್ರೆ ಪರಿಶೀಲನೆ

ತುಮಕೂರಿನ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭು ನಗರ ಪಾಲಿಕೆ ಆಯುಕ್ತೆ ಬಿ

Read More »

ಸಿರಾ ತಾಲ್ಲೂಕಿನಲ್ಲಿ ಅದ್ದೂರಿಯಾಗಿ ಜರುಗಿದ ಶಿಕ್ಷಕರ ದಿನಾಚರಣೆ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಸಿರಾ ತಾಲ್ಲೂಕಿನ ಎಲ್ಲಾ ಶಾಲೆಯ ಶಿಕ್ಷಕರನ್ನು ಸೇರಿಸಿ ಅದ್ದೂರಿಯಾಗಿ ಡಾll ರಾಧಾಕೃಷ್ಣನ್ ಅವರ ಹಾಗೂ ಶಿಕ್ಷಕರ ದಿನಾಚಾರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿರಾ ತಾಲ್ಲೂಕಿನ

Read More »
error: Content is protected !!