
ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದ ಜೇವರ್ಗಿ ತಾಲೂಕ ಫುಡ್ ಪಾರ್ಕ್ ನವಂಬರ್ 1 ರಿಂದ ಫುಡ್ ಪಾರ್ಕ್ ಎದುರುಗಡೆ ಹೋರಾಟಗಾರ ಶಿವಲಿಂಗ ಹಳ್ಳಿ ಅವರಿಂದ ಉಪವಾಸ ಸತ್ಯಾಗ್ರಹ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಶಾಸಕರ ಹಾಗೂ ಮುಖ್ಯಮಂತ್ರಿಗಳ ನಿರ್ಲಕ್ಷದಿಂದ ಹತ್ತು ವರ್ಷಗಳಿಂದ ನೆನಗೂದಿಗೆ ಬಿದ್ದ ಫುಡ್ ಪಾರ್ಕ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜೇವರ್ಗಿ ತಾಲೂಕಿನ ನಮ್ಮ ಕರ್ನಾಟಕ ಸೇನಾ ಸಂಘಟನೆಯ ತಾಲೂಕ ಅಧ್ಯಕ್ಷರಾದ








