
ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘ ವತಿಯಿಂದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ
ವಿಜಯನಗರ/ಕೊಟ್ಟೂರು:ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕೊಟ್ಟೂರು ಛಾಯಾಗ್ರಾಹಕರ ತಂಡವು ಭಾಗವಹಿಸಿ ಎರೆಡು ಪಂದ್ಯಗಳ ಆಟ ಆಡಿದರು. ಮೊದಲನೇ ಪಂದ್ಯ ಶ್ರೀ ಪಿಕ್ಚರ್ಸ್ ಹುಬ್ಬಳ್ಳಿ ವಿರುದ್ದ ಸ್ವಲ್ಪ ಅಂತರದ ಸೋಲನ್ನು ಕಂಡಿತು ಎರಡನೇ ಪಂದ್ಯದಲ್ಲಿ ಹೊಸಪೇಟೆಯ








