ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

69 ನೇ ಕನ್ನಡ ರಾಜ್ಯೋತ್ಸವ ಆಚರಣೆ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಸರ್ಕಾರಿ ಶಾಲೆಯ ಮೈದಾನದಲ್ಲಿ ತಹಶಿಲ್ದಾರ ಗುರುಪ್ರಸಾದ್ ರಾಷ್ಟ್ರ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದರು.ಹನೂರು ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಶಾಸಕ ಎಂ.ಅರ್ ಮಂಜುನಾಥ್

Read More »

ಒಳ ಮೀಸಲಾತಿ ತಕ್ಷಣ ಜಾರಿಗೊಳಿಸಿ’ :ಮಾರಸಂದ್ರಾ ಮುನಿಯಪ್ಪ

ಬೀದ‌ರ್: ರಾಜ್ಯದಲ್ಲಿ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.ಇಲ್ಲಿಯ ಹಬ್ಬಿಕೋಟ್ ಅತಿಥಿ-ಗೃಹದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ

Read More »

ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿಗೆ ಶ್ರಮಿಸುವೆ ಶಾಸಕ ಹೆಚ್‌. ವಿ. ವೆಂಕಟೇಶ್

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರಾದ ಎಚ್ ವಿ ವೆಂಕಟೇಶ್ ರವರು ಮಾತನಾಡಿ ಕರ್ನಾಟಕದ ಗಡಿನಾಡು

Read More »

ಸಿಂಧೂರ ಭಂಡಾರ ವಿಶೇಷ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ

ವಿಜಯನಗರ/ ಮರಿಯಮ್ಮನಹಳ್ಳಿ:ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮದ ಪ್ರಯುಕ್ತ ಸಿಂಧೂರ ಭಂಡಾರ ವಿಶೇಷ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿರತಕ್ಕಂತಹ ಶ್ರೀ ಕೆ ನೇಮಿರಾಜ್ ನಾಯಕ್ ಶಾಸಕರು ಹಗರಿಬೊಮ್ಮನಹಳ್ಳಿ ಇವರು

Read More »

ಅಭಿನಂದನೆಗಳು

ಕಲಬುರಗಿ:ಕನ್ನಡ, ನಾಡು – ನುಡಿ,ನೆಲ- ಜಲ, ಸಾಹಿತ್ಯ,ಶಿಕ್ಷಣ ಹಾಗೂ ಪತ್ರಿಕೋದ್ಯಮ, ಕ್ಷೇತ್ರದಲ್ಲಿ ಅನುಪಮ ಸೇವೆ ಗಣನೀಯವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿಮ್ಮಂತಹ ಬಹುಮುಖ ಪ್ರತಿಭಾವಂತರನ್ನು ಪಡೆದಿರುವುದು ನಮಗೆ ನಿಜಕ್ಕೂ ಹೆಮ್ಮೆಯ ಸಂಗತಿ.ತಮ್ಮ ಅದ್ವಿತೀಯ ಸೇವೆ,

Read More »

ನಾಡರಕ್ಷಣೆ ನಮ್ಮೆಲ್ಲರ ಹೊಣೆ-ಬಿರಾಳ

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ತಾಲೂಕ ಘಟಕದ ಅಧ್ಯಕ್ಷ ಭೀಮಾಶಂಕರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣದ ನಂತರ ಮಾತನಾಡಿದ ಜಯ ಕರ್ನಾಟಕ ತಾಲೂಕ ಕಾರ್ಯಾಧ್ಯಕ್ಷ ಪರಮೇಶ್ವರ

Read More »

ಕನ್ನಡ ಪುಸ್ತಕಗಳ ಕೊಡುಗೆ

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಂದು ಬೆಂಗಳೂರಿನ ಬ್ಯಾಂಕರ್ಸ್ ಕನ್ನಡಿಗರ ಬಳಗದವರು ಶಾಂತಿ ನಗರದ ಅಕ್ಕಿತಿಮ್ಮನಹಳ್ಳಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಬಳಗದ ಸದಸ್ಯರಾದ

Read More »

ಗಾಂಧಿ ಭವನದ ಎದುರು ಪರಿಸರ ಸ್ನೇಹಿ ದೀಪಾವಳಿ ಅರಿವು ಮತ್ತು ರಾಜ್ಯೋತ್ಸವ

ಶಿವಮೊಗ್ಗ : ಶಿವಮೊಗ್ಗದ ಚರಕೋತ್ಸವ ಸಮಿತಿಯು ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿರುವ ಗಾಂಧಿ ಭವನದ ಮುಂದೆ ಸಾರ್ವಜನಿಕರಿಗೆ “ದೀಪಾವಳಿ ಆಚರಿಸಲು ದೀಪ ಮಾತ್ರ ಸಾಕು”, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ” ಮತ್ತು “ಕನ್ನಡ

Read More »

ಕನ್ನಡ ಧ್ವಜಾರೋಹಣ

ಬೆಂಗಳೂರು : NAL ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ವಿಜೃಂಭಣೆಯಿಂದ ಕನ್ನಡ ಧ್ವಜಾರೋಹಣ ನಡೆಯಿತು. ನುಡಿ ಲಿಪಿಯ ಶೋಧಕರಾದ ಶ್ರೀನಾಥ್, ಮಾತಿನ ಮನೆಯ ರಾ ಸು ವೆಂಕಟೇಶ, ಸತ್ಯಪ್ರಸಾದ್, ವಿಜಯ್, ಶಮಾ ದತ್ತಾತ್ರಿ ಮೊದಲಾದವರು

Read More »

ಕನ್ನಡ ಧ್ವಜ ಉಡುಗೊರೆ

ಬೆಂಗಳೂರು : ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮ್ಯಾನೇಜಿಂಗ್ ಡೈರಕ್ಟರ್ ಮತ್ತು ಸಿ ಇ ಒ ಆಗಿ ನಿಯುಕ್ತಗೊಂಡಿರುವ ಶ್ರೀ ಅಶೋಕ್ ಚಂದ್ರ (ಪ್ರಸ್ತುತ ಕಾರ್ಯನಿರ್ವಾಹಕ ನಿರ್ದೇಶಕರು, ಕೆನರಾ ಬ್ಯಾಂಕ್) ರವರನ್ನು ಅವರ ಸ್ವಗೃಹದಲ್ಲಿ

Read More »
error: Content is protected !!