
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಮಹಾರಾಷ್ಟ್ರ:ಜತ್ತ ತಾಲೂಕಿನ ಸುಕ್ಷೇತ್ರ ಉಮರಾಣಿ ಗ್ರಾಮದ ಜಿಲ್ಲಾ ಪರಿಷದ್ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ರಮೇಶ ಪಾಟೀಲ, ಅಮೂಲ್ಯಾ ಭೀಮಗೊಂಡ ಬಿರಾದಾರ, ಅಮೂಲ್ಯಾ ನವೀನ ಗಣಾಚಾರಿಯವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ








