
ಅಕ್ರಮ ಮನೆ ನಿರ್ಮಾಣ:ಕಂಬಾರಗಟ್ಟಿ ಕೆರೆ ಒತ್ತುವರಿ ತೆರವು
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದಲ್ಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕೆಲ ಕೆರೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ,ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎಂದು ಹಿಂದಿನ ಸಂಚಿಕೆಗಳಲ್ಲಿ ಕರುನಾಡ ಕಂದ ವಿಸ್ಕೃತ ವರದಿ ಪ್ರಕಟಿಸಿತ್ತು ಹಾಗೂ ಈ ಬಗ್ಗೆ








