
ವೀರಶೈವ ಮಹಾಸಭಾ ಚುನಾವಣೆಗೆ ಚೆನ್ನಪ್ಪಗೌಡ ಮೋಸಂಬಿ ನಾಮಪತ್ರ ಸಲ್ಲಿಕೆ
ಯಾದಗಿರಿ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಗರದ ವರ್ತಕರು, ಸಮಾಜದ ಹಿರಿಯ ಮುಖಂಡರಾದ ಚೆನ್ನಪ್ಪಗೌಡ ಮೋಸಂಬಿ ನಾಮಪತ್ರ ಸಲ್ಲಿಸಿದರು.ವೀರಶೈವ ಕಲ್ಯಾಣ ಮಂಟಪದಲ್ಲಿನ ಜಿಲ್ಲಾ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ದೊಡ್ಡಯ್ಯ ಸ್ವಾಮಿ








