
ಶಾಸಕರೇ ಬನ್ನಿ ಬಸ್ ಸಮಸ್ಯೆ ಬಗೆಹರಿಸಿ…
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ನಿತ್ಯ ಗೋಳಾಟ..!! ರಾಮದುರ್ಗದಿಂದ ಹಾಗೂ ಈ ಕಡೆಯ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ಬಸ್ ಏರಿ ಶಾಲೆಗೆ ಹೋಗಬೇಕಾದದ್ದು ಅನಿವಾರ್ಯತೆ..!!ಕಳೆದ ಶೈಕ್ಷಣಿಕ ವರ್ಷಕ್ಕಿಂತಲೂ








