ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ರೂಪದಲ್ಲಿ ಭ್ರಷ್ಟಾಚಾರ ಹದ್ದು ಮೀರಿದೆ:ವಿಧಾನ ಪರಿಷತ್ ಶಾಸಕ ಶ್ರೀ ಡಿ ಎಸ್ ಅರುಣ್

ಶಿವಮೊಗ್ಗ:ಇಂದಿನ ನಿಗಮ ಮಂಡಳಿಗಳ ಹಗರಣದ ಕುರಿತು ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾಹಿತಿ ಕೇಳಿದ್ದ ಡಿ.ಎಸ್.ಅರುಣ್. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಇತ್ತೀಚಿಗಷ್ಟೇ ಸಚಿವರ ರಾಜೀನಾಮೆ ಆಗಿದೆ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ

Read More »

ಲೋಕಾಯುಕ್ತ ಅಧಿಕಾರಿಗಳಿಂದ ನಗರ ಸ್ವಚ್ಛತೆ ಪರಿಶೀಲನೆ;ಚರಂಡಿಗಳು ಮತ್ತು ಡ್ರೈನೇಜ್ ಸ್ವಚ್ಚ ಮಾಡಿಸುವಂತೆ ಸೂಚನೆ

ಶಿವಮೊಗ್ಗ:ಜೂನ್ 11 ರಂದು ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ನಗರದ ಬುದ್ದನಗರ,ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ,ಹರಕೆರೆ,ನ್ಯೂ ಮಂಡ್ಲಿ,ಊರುಗಡೂರು,ಮದಾರಿ ಪಾಳ್ಯ ವಿದ್ಯಾನಗರ,ರಾಜೀವ್ ಗಾಂಧಿ ಬಡಾವಣೆ,ಟ್ಯಾಂಕ್ ಮೊಹಲ್ಲಾ,ಶಾಂತಿನಗರ,ರಾಗಿಗುಡ್ಡ, ಶಾಂತಿನಗರ-ನವುಲೆ ಮುಖ್ಯ ರಸ್ತೆ ಚಾನೆಲ್ ಬಳಿ, ಮ್ಯಾಕ್ಸ್

Read More »

ಜಿಲ್ಲಾ ಆಯುಷ್ ವತಿಯಿಂದ ಯೋಗೋತ್ಸವ

ಶಿವಮೊಗ್ಗ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಶಿವಮೊಗ್ಗ ಮತ್ತು ಜಿಲ್ಲಾ ಆಯುಷ್ ಕಛೇರಿ ಶಿವಮೊಗ್ಗ ವತಿಯಿಂದ ಜೂನ್-21ರ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಪೂರ್ವಭಾವಿಯಾಗಿ ಜೂ.11 ರಂದು ನಗರದ ಬಸವೇಶ್ವರನಗರದ ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಯೋಗೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ

Read More »

ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಬೀಳ್ಕೊಡುಗೆ

ಗದಗ ಜಿಲ್ಲಾ ರೋಣ ತಾಲ್ಲೂಕು ಬೆಳವಣಿಕಿಯಲ್ಲಿ ಇತ್ತೀಚಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇಲ್ಲಿಯ ಕಾರ್ಯನಿರ್ವಾಹಕ ಇಂಜೀನಿಯರ್ ಜಗದೀಶ ಮಡಿವಾಳರ ಇವರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ

Read More »

ಶಿವರಾಮ್ ಹೆಬ್ಬಾರ್ ಅವರೇ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ:ಮುಂಡಗೋಡ ಮಂಡಲ ಬಿಜೆಪಿ ಒತ್ತಾಯ

ಮುಂಡಗೋಡ:ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಂಡಗೋಡ ಬಿಜೆಪಿ ಮಂಡಲ ದ ಪ್ರಮುಖರು ಮಂಗಳವಾರ ಮುಂಡಗೋಡ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ

Read More »

ಜೂನ್ 16 ರಂದು ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೂನ್ 16 ರಂದು ಬೃಹತ್ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಎಚ್ ಕೃಷ್ಣಸ್ವಾಮಿ

Read More »

ಚಿರ ಕ್ರಾಂತಿ ಒಂದು ಅವಲೋಕನ…

ರಾಯಚೂರು ಜಿಲ್ಲೆಯ ಯುವ ಲೇಖಕರು ಹಾಗೂ ಶಿಕ್ಷಕರಾದ ಚಿರಂಜೀವಿ.ಪಿ.ರೋಡಕರ್ ಅವರು ರಾಯಚೂರು ಜಿಲ್ಲೆಯ ಕನಾ೯ಟಕ ರಾಜ್ಯ ವೈಜಾನಿಕ ಸಂಶೋಧನಾ ಪರಿಷತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಜಾತಿ ಪದ್ದತಿ ದೌರ್ಜನ್ಯ ಮಹಿಳಾ ಶೋಷಣೆಗಳ ವಿರುದ್ಧ ಹೋರಾಟದ ಜೊತೆ

Read More »

ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ ಸನ್ಮಾನ

ಗದಗ:ಲಯನ್ಸ ಕ್ಲಬ್ ಆಪ್ ಮೈಸೂರು ಮಿಲೇನಿಯಂ ಹಾಗೂ ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ,ನಿಸರ್ಗ ಸಂಗೀತ ಮಹಾವಿದ್ಯಾಲಯ ಸಂಘ ಹನುಮಸಾಗರ ಮತ್ತು ಸಂಜನಾ ಬಳಗ ಪ್ರತಿಷ್ಠಾನ ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ

Read More »

ಮುಂಡಗೋಡದಲ್ಲಿ ಕಾರ್ಯಕರ್ತರ ಭೇಟಿ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತರ ಕನ್ನಡ:ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬಳಿಕ ನವದೆಹಲಿಯಲ್ಲಿ ಪ್ರಧಾನಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹಾಗೂ ಸಂಸದರ ಸಭೆ ಬಳಿಕ ಶಿರಸಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಮುಂಡಗೋಡದಲ್ಲಿ ಕಾರ್ಯಕರ್ತರನ್ನು ಭೇಟಿ

Read More »

ಸುಂಕದಗದ್ದೆ ಶಾಲೆಗೆ ಸುಜಾತ ಚಂದ್ರಶೇಖರ್ ರಿಂದ8000 ಮೌಲ್ಯದ ಪೋಡಿಯಂ ಕೊಡುಗೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ಸುಜಾತ ಚಂದ್ರಶೇಖರ್ ರವರು8000 ಮೌಲ್ಯದ ಪೋಡಿಯಂ ನೀಡಿದರು.ಇವರಿಗೆ ಶಾಲೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಲಾಯಿತು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಉಮೇಶ್,ಉಪಾಧ್ಯಕ್ಷರಾದ ಮಮತಾ,ಸದಸ್ಯರಾದ

Read More »
error: Content is protected !!