ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಮುಡಾ ಹೆಸರಿನಲ್ಲಿ ಭೂ ಮಾಫಿಯಾ !

ಮುಡಾ ಹೆಸರು ಮೈಸೂರಿಗೆ ಸೀಮಿತ ಅಲ್ಲ,ಮುಡಾ ವಾಸನೆ ರಾಜ್ಯ ವ್ಯಾಪಿಸಿದೆ.ಸ್ವತಂತ್ರ ಭಾರತದಲ್ಲಿ ಹೊಸರೀತಿಯ,ವಸತಿ ಹೆಸರಲ್ಲಿ ವಸಾಹತುಶಾಹಿ ಯೋಜನೆ.ಪ್ರಜೆ ತನ್ನದೇ ಜಮೀನಿನಲ್ಲಿ ಮನೆ ಕಟ್ಟಲು ಮುಡಾ ಅನುಮತಿ ತೆಗೆದುಕೊಳ್ಳಲು ಅನುಭವಿಸುವ ಕಷ್ಟ ಮನೆ ಕಟ್ಟಿದವರಿಗೆ ಗೊತ್ತು,ಹಣ

Read More »

ಮಾನಂ ಶಶಿಕಿರಣ್ ಅವರಿಗೆ ಒಲಿದ ಶ್ರೀ ಕಲ್ಪವೃಕ್ಷ ಪ್ರಶಸ್ತಿ

ತುಮಕೂರು ಜಿಲ್ಲೆಯ ಪಾವಗಡ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ ಬೆಂಗಳೂರು, ಶ್ರೀ ಕಲ್ಪವೃಕ್ಷ ಯುವ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ತುಮಕೂರು ಇವರ ವತಿಯಿಂದ, ಶ್ರೀ

Read More »

ಸನ್ಮಾನ್ಯ ಶ್ರೀ ಚಲುವಾದಿ ನಾರಾಯಣ ಸ್ವಾಮಿ ಅವರಿಗೆ ಈರಣ್ಣ ಸಿ ಹಡಪದ ಸಣ್ಣೂರ ಅವರಿಂದ ಸತ್ಕಾರ ‌

ಕಲಬುರಗಿ:ಬೆಂಗಳೂರು ನಗರದಲ್ಲಿ ನಿನ್ನೆ ರಾಜ್ಯ ನಾಯಕರಿಗೆ ಭೇಟಿ ಮಾಡಲಾಯಿತು, ನೂತನವಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಚಲುವಾದಿ ನಾರಾಯಣ ಸ್ವಾಮಿ ರವರನ್ನು ಬೆಂಗಳೂರನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯ

Read More »

ಮುಂಗಾರು ಹಂಗಾಮಿನ ಬಿತ್ತನೆ

ಯಾದಗಿರಿ: 2024-25 ನೇ ಸಾಲಿನಲ್ಲಿ ಯಾದಗಿರಿ ಮತ್ತು ಗುರುಮಿಠಕಲ್ ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ 1,18,616 ಹೆಕ್ಟರ್ ಪ್ರದೇಶದ ಬಿತ್ತನೆ ಗುರಿಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಈವರೆಗೆ 104005 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಅಂದರೆ ಶೇ% 87.68 ಪ್ರದೇಶದಲ್ಲಿ

Read More »

ನಕಲಿ ಕ್ಲಿನಿಕ್‌ಗಳ ಮೇಲೆ ವೈದ್ಯಾಧಿಕಾರಿಗಳಿಂದ ದಿಢೀರ್ ದಾಳಿ,ಪರಿಶೀಲನೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೋಲಾಪುರ (ಚಾಮನಾಳ) ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳಿಂದ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿ ನಕಲಿ ವೈದ್ಯ ಕಿರಣ ಇವರನ್ನು ಕೆಪಿಎಮ್‌ಇಎ ಕಾಯ್ದೆ ಪ್ರಕಾರ ಇವರ ವಿರುದ್ಧ ಕ್ರಮ ಜರುಗಿಸಿ

Read More »

ಹೆದ್ದಾರಿಯಲ್ಲಿ ವಾಹನ ಡಿಕ್ಕಿ:ಕರಡಿ ಸಾವು

ಪಾವಗಡ:ಕಡಮಲಕುಂಟೆ ಹಾದುಹೋಗುವ ಸಣ್ಣ ಕೈಗಾರಿಕಾ ಘಟಕದ ಹತ್ತಿರ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕರಡಿ ಮೃತಪಟ್ಟ ಘಟನೆ ನಡೆದಿದೆ.ಕಡಮಲಕುಂಟೆ ಬಳಿ ಸಣ್ಣ ಕೈಗಾರಿಕೆಗಳ ಘಟಕ ಹತ್ತಿರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಅಪರಿಚಿತ ವಾಹನ

Read More »

ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಬಾಗಲಕೋಟೆ/ಬೀಳಗಿ: ಪತ್ರಿಕೋದ್ಯಮವು ಸಮಾಜದಲ್ಲಿನ ಜನಸಾಮಾನ್ಯರ ಆಗು-ಹೋಗುಗಳಿಗೆ ಸ್ಪಂದಿಸಿ ಸರ್ಕಾರ ಮತ್ತು ಜನರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.ತಾಲೂಕಿನ ಬಾಡಗಂಡಿ ಗ್ರಾಮದಲ್ಲಿನ ಎಸ್ ಆರ್ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ

Read More »

‘ಹಿರಿಯ ಪ್ರಶಸ್ತಿ’ಗೆ ಬಾಜನರಾದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ

ಬಾಗಲಕೋಟೆ ಜಿಲ್ಲೆಯ ಹುನಗುಂದದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಅವರು ಪತ್ರಿಕಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು.ಇವರಿಗೆ ಇದೇ ದಿ.೨೮-೦೭-೨೦೨೪ ರಂದು ಬಾಗಲಕೋಟೆಯಲ್ಲಿ ಜರುಗುವ ಜಿಲ್ಲಾ ಕಾರ್ಯನಿರತ

Read More »

ಹೆಲ್ಮೆಟ್ ಧರಿಸಿ ಜೀವ ಉಳಿಸಿ ಜಾಗೃತಿ ಹಾಗೂ ಸಾರಿಗೆ ವಾಹನಗಳ ತ್ರೈಮಾಸಿಕ ತೆರಿಗೆ ಭರಿಸುವ ಬಗ್ಗೆ ಜಾಥಾ ಕಾರ್ಯಕ್ರಮ

ಯಾದಗಿರಿ :ದೇಶದಲ್ಲಿ ಒಂದು ಗಂಟೆಗೆ ಶೇಕಡ 20ರಷ್ಟು ಅಪಘಾತದಲ್ಲಿ ಹೆಚ್ಚಿನ ಸಂಖ್ಯೆ ಯುವಕರೇ ಸಾವು ನೋವುಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ ಕುಮಾರ್ ಅವರು ತಿಳಿಸಿದರು.ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಜಿಲ್ಲಾ

Read More »

ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಹದೇಶ್ವರ ಬೆಟ್ಟಕ್ಕೆ ಭೇಟಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕರಾದ ಎಂ.ಆರ್ ಮಂಜುನಾಥ್  ಎ.ಆರ್.ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ  ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಪೊಲೀಸ್

Read More »
error: Content is protected !!