
ಕರ್ನಾಟಕ ಯುವರಕ್ಷಣಾ ವೇದಿಕೆ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ
ಚಿತ್ರದುರ್ಗ:ಜಿಲ್ಲಾ ಹಾಸ್ಪಿಟಲ್ ಡಾ.ಸಾಲಿ ಮಂಜಪ್ಪ ಭ್ರಷ್ಟ ಅಧಿಕಾರಿ ಬಡ ರೋಗಿಗಳಿಂದ ಲಂಚ ಸ್ವೀಕರಿಸಿದ ಹಿನ್ನಲೆಯಲ್ಲಿ ಅವರ ವಿರುದ್ಧ ನಿನ್ನೆಸಂಘಟನೆಯ ಎಲ್ಲಾ ಪದಾಧಿಕಾರಿಗಳ ವತಿಯಿಂದ ಚಿತ್ರದುರ್ಗ ನಗರದ ಹಾಸ್ಪಿಟಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,ರಾಜ್ಯಾಧ್ಯಕ್ಷರಾದ ಸುನೀಲ್ ಎಂ








